ಕೋಲ್ಕತ: ಲಖನ್ ಸೂಪರ್ ಜೈಂಟ್ಸ್ ಬೌಲರ್ ಗಳ ಶಿಸ್ತಿನ ದಾಳಿಯ ನಡುವೆಯೂ ಯುವ ತಾರೆ ಅಂಗಕ್ರಿಷ್ ರಘುವಂಶಿ (45 ರನ್, 33 ಎಸೆತ, 5 ಬೌಂಡರಿ, 2 ಸಿಕ್ಸರ್) ಆಸರೆಯಲ್ಲಿ ಮೂರು ಬಾರಿ ಚಾಂಪಿಯನ್ ಕೋಲ್ಕತ ನೈಟ್ ರೈಡರ್ಸ್ ತಂಡ ಐಪಿಎಲ್ 19ನೇ ಆವೃತ್ತಿಯ ಈಡನ್ ಗಾರ್ಡನ್‌ನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಲಖನ್ ನಾಯಕ ರಿಷಭ್ ಪಂತ್ ಎದುರಾಳಿ ತಂಡಕ್ಕೆ ಬ್ಯಾಟಿಂಗ್‌ಗೆ ಆಹ್ವಾನಿಸಿದರು. ಆರಂಭಿಕ ಫಿನ್ ಅಲೆನ್ (9) (9) ವೈಫಲ್ಯದ ನಡುವೆ ನಾಯಕ ಅಜಿಂಕ್ಯ ರಹಾನೆ (41 ರನ್, 24 ಎಸೆತ, 4 ಬೌಂಡರಿ, 2 ಸಿಕ್ಸರ್) ಹಾಗೂ ಅಂಗಕ್ರಿಷ್ ರಘುವಂಶಿ ಜತೆಯಾಟದಿಂದ ಕೆಕೆಆರ್ ಚೇತರಿಸಿಕೊಂಡಿತು. ನಂತರ ಸ್ಲಾಗ್ ಓವರ್‌ನಲ್ಲಿ ದುಬಾರಿ ವಿದೇಶಿ ಆಲೌಂಡರ್ ಕ್ಯಾಮರಾನ್ 강림 (32* ថ림, 24 2, 3 , 1 ಸಿಕ್ಸರ್) ಹಾಗೂ ರೋವನ್ ಪೊವೆಲ್ (39* 23, 24 2, 4 , 2 ಸಿಕ್ಸರ್) ಉಪಯುಕ್ತ ಜತೆಯಾಟದ ನೆರವಿನಿಂದ ಕೆಕೆಆರ್ 4 ವಿಕೆಟ್‌ಗೆ 181 ರನ್‌ಗಳ ಸವಾಲಿನ ಮೊತ್ತ ಕಲೆಹಾಕಿದೆ. ಮಿಸ್ಟರಿ ಸ್ಪಿನ್ನರ್ ಸುನೀಲ್ ನಾರಾಯಣ್ ಕೆಕೆಆರ್ ತಂಡಕ್ಕೆ ಮರಳಿದರೆ, ಬ್ಲೆಸಿಂಗ್ ಮುಜರಬಾನಿ ಸ್ಥಾನ ಬಿಟ್ಟುಕೊಟ್ಟರು.
vikramsolar
ಕೆಕೆಆರ್ ಸಂಘಟಿತ ಬ್ಯಾಟಿಂಗ್
ಸೂಪರ್‌ಜೈಂಟ್ಸ್‌ಗೆ ಸವಾಲಿನ ಗುರಿ | ಲಖನೌ ಬೌಲರ್‌ಗಳ ಶಿಸ್ತಿನ ದಾಳಿ
ಕೋಲ್ಕತ: ಲಖನ್ ಸೂಪರ್ ಜೈಂಟ್ಸ್ ಬೌಲರ್ ಗಳ ಶಿಸ್ತಿನ ದಾಳಿಯ ನಡುವೆಯೂ ಯುವ ತಾರೆ ಅಂಗಕ್ರಿಷ್ ರಘುವಂಶಿ (45 ರನ್, 33 ಎಸೆತ, 5 ಬೌಂಡರಿ, 2 ಸಿಕ್ಸರ್) ಆಸರೆಯಲ್ಲಿ ಮೂರು ಬಾರಿ ಚಾಂಪಿಯನ್ ಕೋಲ್ಕತ ನೈಟ್ ರೈಡರ್ಸ್ ತಂಡ ಐಪಿಎಲ್ 19ನೇ ಆವೃತ್ತಿಯ ತನ್ನ 4ನೇ ಪಂದ್ಯದಲ್ಲಿ ಸವಾಲಿನ ಮೊತ್ತ ಪೇರಿಸಿದೆ.
ರಹಾನೆ-ಅಂಗಕ್ರಿಷ್ ಆಧಾರ ಕೆಕೆಆರ್ ತಂಡಕ್ಕೆ ನಿರೀಕ್ಷಿತ ಆರಂಭ
ಒದಗಿಸುವಲ್ಲಿ ಫಿನ್ ಅಲೆನ್ ಮತ್ತೆ ವಿಫಲರಾದರು. ಥರ್ಡ್ ಮ್ಯಾನ್ ಬೌಂಡರಿ ಗೆರೆ ಬಳಿ ದಿಗೇಶ್ ರಾಥಿ ಪಡೆದ ವಿವಾದಾತ್ಮಕ ಕ್ಯಾಚ್ ಗೆ ಅಲೆನ್ ಡಗೌಟ್ ಸೇರಿದರು. ಇದರೊಂದಿಗೆ ರಹಾನೆ-ಅಲೆನ್ ಜತೆಯಾಟ 15 ರನ್‌ಗಳಿಗೆ ಕೊನೆಗೊಂಡಿತು. ಆಗ, ರಹಾನೆ ಜತೆಗೂಡಿದ ರಘುವಂಶಿ ತಂಡವನ್ನು ಆಧರಿಸಿದರು. ಇವರಿಬ್ಬರು ಎರಡನೇ ವಿಕೆಟ್‌ಗೆ 52 ಎಸೆತಗಳಲ್ಲಿ 84 ರನ್ ಗಳಿಸಿ ಕೆಕೆಆರ್ ಮೊತ್ತ ಏರಿಸಿದರು. ಇವರಿಬ್ಬರ ಜತೆಯಾಟದ ನೆರವಿನಿಂದ ಕೆಕೆಆರ್ ಮೊದಲ ಹತ್ತು ಓವರ್‌ಗಳಲ್ಲಿ 98 ರನ್‌ಗಳಿಸಿ 200 ಪ್ಲಸ್ ರನ್ ಸೇರಿಸುವ ನಿರೀಕ್ಷೆ ಮೂಡಿಸಿತು. ದಿಗೇಶ್ ರಾಥಿ 11ನೇ ಓವರ್‌ನಲ್ಲಿ ರಹಾನೆ ವಿಕೆಟ್ ಪಡೆದರೆ, ಮರು ಓವರ್‌ನಲ್ಲಿ ಅಂಗಕ್ರಿಷ್, ಎಂ. ಸಿದ್ದಾರ್ಥ್‌ಗೆ ವಿಕೆಟ್ ಒಪ್ಪಿಸಿದರು. ಈ
ಮೂಲಕ ಲಖನೌ ಬೌಲರ್‌ಗಳು ಕೆಕೆಆರ್ ರನ್‌ಗಳಿಕೆಗೆ ನಿಯಂತ್ರಣ ಹೇರಿದರು.
ಕೆಕೆಆರ್: 4 ವಿಕೆಟ್‌ಗೆ 181
ಅಜಿಂಕ್ಯ ರಹಾನೆ ಸಿ ಶಮಿ ಬಿ ದಿಗ್ಗೇಶ್ ಫಿನ್ ಅಲೆನ್ ಸಿ ದಿಗೇಶ್ ಬಿ ಪ್ರಿನ್ಸ್
ಕ್ಯಾಮರಾನ್ ಗ್ರೀನ್ ಔಟಾಗದೆ ರಿಂಕು ಸಿಂಗ್ ಬಿ ಆವೇಶ್ ಖಾನ್
41
9
39
ಅಂಗಕ್ರಿಷ್ ಸಿ ಮಾಕ್ರ್ರಮ್ ಬಿ ಸಿದ್ದಾರ್ಥ್ 45 32 4
ರೋನ್ ಪೊವೆಲ್ ಔಟಾಗದೆ
ಇತರ 11 ವಿಕೆಟ್ ಪತನ : 1-15, 2-99, 3-105, 4-111. ಬೌಲಿಂಗ್ ಮೊಹಮದ್ ಶಮಿ : 4-0-27-0, & ಪ್ರಿನ್ಸ್ ಯಾದವ್ 4-0-47-1, ಎಂ ಸಿದ್ಧಾರ್ಥ್ . 4-0-34-1, ದಿಗ್ವೇಶ್ ರಥ್ 4-0-25-1. ಅವೆಷ್ 4-0-44-1.
ಮೊತ್ತ ಏರಿಸಿದ ಪೊವೆಲ್-ಗ್ರೀನ್
ರಹಾನೆ-ಅಂಗಕ್ರಿಷ್ ನಿರ್ಗಮನ ನಂತರ ಕೆಕೆಆರ್ ರನ್‌ಗತಿ ಕುಸಿಯಿತು. ಮಿನಿ ಹರಾಜಿನಲ್ಲಿ ₹25.20 ಕೋಟಿಗೆ ಸೇಲಾಗಿರುವ ಕ್ಯಾಮರಾನ್ ಗ್ರೀನ್ ತಾನೆದುರಿಸಿದ ಮೊದಲ 20 ಎಸೆತಗಳಲ್ಲಿ 20 ರನ್ ಮಾತ್ರಗಳಿಸಿದರು. ಉಪನಾಯಕ ರಿಂಕು ಸಿಂಗ್ (4), ಆವೇಶ್ ಖಾನ್ ಎಸೆತದಲ್ಲಿ ಬೌಲ್ಡ್ ಆದರು. ನಂತರ ಗ್ರೀನ್ ಜತೆಯಾದ ವಿಂಡೀಸ್‌ನ ಪೊವೆಲ್ ರನ್‌ಗಳಿಕೆಗೆ ಚುರುಕು ನೀಡಿದರು. ಇವರಿಬ್ಬರು ಮುರಿಯದ 5ನೇ ವಿಕೆಟ್‌ಗೆ 40 ಎಸೆತಗಳಲ್ಲಿ 70 ರನ್ ಕಸಿದರು. ಸ್ಲಾಗ್ ಓವರ್‌ಗಳಲ್ಲಿ ಲಯಕ್ಕೆ ಮರಳಿದ ಗ್ರೀನ್, ಪೊವೆಲ್ ಬೆಂಬಲದೊಂದಿಗೆ ಉಪಯುಕ್ತ ಆಟವಾಡಿದರು. ಕೊನೇ ಐದು ಓವರ್ ಗಳಲ್ಲಿ ಲಖನೌ ಬೌಲರ್ಸ್ 66 ರನ್ ಬಿಟ್ಟುಕೊಟ್ಟರು.
ಅಂಪೈರ್ ವಿವಾದಾತ್ಮಕ ತೀರ್ಪು!
ಕೆಕೆಆರ್-ಲಖನೌ ಪಂದ್ಯದಲ್ಲೂ ಅಂಪೈರ್‌ಗಳು ಎಡವಟ್ಟು ಮಾಡಿದ್ದಾರೆ. ಎರಡನೇ 1 ಓವರ್‌ನಲ್ಲಿ ಫಿನ್ ಅಲೆನ್ ಬಾರಿಸಿದ ಚೆಂಡನ್ನು ಥರ್ಡ್ ಮ್ಯಾನ್ ಬೌಂಡರಿ ಗೆರೆ ಬಳಿ ದಿಗೇಶ್ ರಾಥಿ ಕ್ಯಾಚ್ ಪಡೆದರು. ಆದರೆ, ಬೌಂಡರಿ ಗೆರೆಗೆ ಹತ್ತಿರಲ್ಲಿ ರಾಥಿ ಚೆಂಡನ್ನು ಪಡೆದ ನಂತರ ಕ್ಯಾಚ್ ಪಡೆದ ರೀತಿಯ ವಿಸ್ತ್ರತ ಪರಿಶೀಲನೆ ನಡೆಸದೆ ಔಟ್ ಎಂದು ತೀರ್ಪು
ನೀಡಲಾಯಿತು. ಕ್ಯಾಚ್ ಪಡೆದ ದೃಶ್ಯಾವಳಿ ಮರು ಪ್ರಸಾರದಲ್ಲಿ, ರಾಥಿಯ ಎಡಗಾಲು ಬೌಂಡರಿ ಗೆರೆಯನ್ನು ಸ್ವಲ್ಪ ಸ್ಪರ್ಶಿಸುತ್ತಿರುವುದು ಕಂಡುಬಂದಿದ್ದು, ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ

Comments
Post a Comment