Skip to main content

ಚಂದ್ರಯಾನ. ಸತ್ಯವೋ ಮಿಥ್ಯವೋ ?

 


 ಚಂದ್ರನ ಸ್ಪರ್ಶ ಸತ್ಯವೂ ನಿತ್ಯವೂ? 

'ಮನುಷ್ಯನಿಗೆ ಒಂದು ಸಣ್ಣ ಹೆಜ್ಜೆ... ಮನುಕುಲಕ್ಕೆ ಒಂದು ದೃಶ್ಯ

ನಗೆ, ಚಂದ್ರನ ಮೇಲೆ ಕೇಳಿಬಂದ ಮೊದಲ ಮಾತುಗಳಿವು, ಅದು

1959, ಜುಲೈ 20. ಅಮ್ಮ, ಅಜ್ಜಿಯರ ಕಥೆಗಳಲ್ಲಿ ಬರುತ್ತಿದ್ದ ಎಲ್ಲರ

ಅಚ್ಚುಮೆಚ್ಚಿನ ಚಂದಮಾಮನ ಮೇಲೆ ಮಾನವ ಕಾಲಿಟ್ಟ ದಿನ

ಚಂದ್ರಸ್ಪರ್ಶವು ಮಾನವೀಯತೆ ಶೇಷ್ಠ ಸಾಧನೆಗಳಲ್ಲಿ ಒಂದು ಬಂಧನ

ಮೇಲೆ ಮೊಟ್ಟಮೊದಲು ಕಾಲಿಟ್ಟವರು ಅಮೆರೀದ ನೀಲ್ ಆರ್ಮ್

ಅಲ್ಲಿನ ಚಂದ್ರನನ್ನು ಸ್ಪರ್ಶಿಸಿದ ಎರಡನೆಯವರು


ಅಂದಾಜು 600 ಮಿಲಿಯನ್ ಜನರು ನೀಲ್‌ ಆರ್ಮ್

ಸ್ಟಾಂಗ್ ಚಂದ್ರನ ಇಳಿಯುವುದನ್ನು ಕಪ್ಪು-ಬಿಳುಪಿನ ನೇರ

ಪ್ರಸಾರದಲ್ಲಿ ವೀಕ್ಷಿಸಿದರು, ಇದು ಮಾನವೀಯತೆಗೆ ಒಂದು

ನಿರ್ಣಾಯಕ ಕ್ಷಣ. ಅಪೊಲೊ ಪೋಗ್ರಾಂ ಅಂದರೆ ಪ್ರಾಜೆಕ್ಟ್

ಅಮೊಲಿ ಅಮೆರಿಕದ ಮಾನವ ಸಹಿತ ಬಾಹ್ಯಾಕಾಶ ಹಾರಾಟ

ಯೋಜನೆಯ ಹೆಸರು. ಇದರ ನೇತೃತ್ವ ವಹಿಸಿದ್ದು ನಾಸಾ, ಅಮೆರಿಕದ

ಅಧ್ಯಕ್ಷರಾಗಿದ್ದ ಜಾನ್ ಕೆನಡಿ, ಮನುಷ್ಯನನ್ನು ಚಂದ್ರನ ಮೇಲೆ ಇಳಿಸಿ

ಸುರಕ್ಷಿತವಾಗಿ ಭೂಮಿಗೆ ವಾಪಸ್ ಕರೆತರುವ ಕುರಿತು 1961ರಲ್ಲಿ

ಭಾಷಣವೊಂದರಲ್ಲಿ ಹೇಳಿದ್ದರು. ಅದೇ ದಶಕಾಂಶದಲ್ಲಿ ಅಮೆರಿಕ

ಅದನ್ನು ನಿಜವಾಗಿಸಿತು. 1969ರಿಂದ 1972ರ

ಅವಧಿಯಲ್ಲಿ

ಅಪೊಲೊ ಮಿಷನ್‌ನು ಅರು ಬಾರಿ ಮಾನವಸಹಿತ ಚಂದ್ರಯಾನ

ಕೈಗೊಳ್ಳಲಾಯಿತು. ಪ್ರತಿಬಾರಿಯೂ ಇಬ್ಬರಂತೆ ಒಟ್ಟು 12 ಜನ

ಚಂದ್ರನ ಮೇಲೆ ಕಾಲಿಸಿರಿದ್ದಾರೆ. ಕೊನೆಯ ಬಾರಿ ಮಾನವ

ಚಂದ್ರನ ಮೇಲೆ ಕಾಲಿಟ್ಟಿದ್ದು 1972ರ ಡಿಸೆಂಬರ್‌ನಲ್ಲಿ, ಅಂದರೆ,

ಮಾನವ ಚಂದ್ರನ ಮೇಲೆ ಕೊನೆ ಬಾರಿಗೆ ಕಾಲಿಟ್ಟು 53 ವರ್ಷಗಳು

ಕಳೆದಿವೆ. ಅರ್ಧ ಶತಮಾನದ ಹಿಂದೆ ಇದ್ದ ತಂತ್ರಜ್ಞಾನದೊಂದಿಗೆ

ಚಂದ್ರನನ್ನು ಸ್ಪರ್ಶಿಸಿದ್ದ ಅಮೆರಿಕ ಈಗ ಅತ್ಯುನ್ನತ ಬಾಹ್ಯಾಕಾಶ

ತಂತಜ್ಞಾನವಿದ್ದರೂ ಚಂದ್ರನ ಮೇಲೆ ಕಾಲಿಟ್ಟಿಲ್ಲ. ಅಮೆರಿಕ ಅಷ್ಟೇ ಅಲ್ಲ,

ಯಾವ ದೇಶದವರೂ ಚಂದ್ರನ ಮೇಲೆ ಕಾಲಿಡಲು ಸಾಧ್ಯವಾಗಿಲ್ಲ.

ಆದರೆ, ಈ ಐತಿಹಾಸಿಕ ಘಟನೆಯು ನಿಜವಾಗಿಯೂ


ನಡೆದಿರಬಹುದೇ ಎಂದು ಪ್ರಶ್ನಿಸುವ ಒಂದು ಸಿದ್ಧಾಂತವು

ದಶಕಗಳಿಂದ ಪ್ರಚಲಿತದಲ್ಲಿದೆ. 1970ರ ದಶಕದಲ್ಲಿಯೇ ಅಮೆರಿಕದ

ಮಿಷನ್ ಆಫೊಟೊ ಸುಳ್ಯ, ಮಾನವ ಚಂದ್ರನ ಮೇಲೆ ಕಾಲು ಇಟ್ಟೇ

ಇಲ್ಲ. ನಾಗಾ ಹಾಗೂ ಅಮೆರಿಕ ಸರ್ಕಾರ ಭೂಮಿಯ ಮೇಲೆಯೇ

ನಕಲಿ ಚಂದ್ರಲೋಕ ಸೃಷ್ಟಿ ಮಾಡಿ ವಿಡಿಯೋ ಮಾಡಿ ಜಗತ್ತಿನ ಕಣ್ಣಿಗೆ

ಮಣ್ಣೆರಚಿದ್ದಾರೆ" ಎಂಬ ಮಾತುಗಳು ಕೇಳಿ ಬರಲಾರಂಭಿಸಿದ್ದವು.

ಅಮೆರಿಕ ಮತ್ತು ಸೋವಿಯತ್ ಒಕ್ಕೂಟಗಳ ನಡುವಿನ ಶೀತಲ

ಸಮರದ ಸಮಯದಲ್ಲಿ ಬಾಹ್ಯಾಕಾಶ ಸ್ಪರ್ಧೆಯಲ್ಲಿ ಮೇಲುಗೈ

ಸಾಧಿಸಲು ಈ ರೀತಿಯ ಪಿತೂರಿ ನಡೆಸಲಾಯಿತು. ಮಾನವ ಚಂದ್ರನ

ಮೇಲೆ ಇಳಿಯುವ ದೃಶ್ಯಗಳನ್ನು ಭೂಮಿಯ ಮೇಲೆ, ಬಹುಶಃ

ಹಾಲಿವುಡ್ ಸ್ಟುಡಿಯೋವೊಂದರಲ್ಲಿ ಚಿತ್ರೀಕರಿಸಿದೆ ಎಂಬುದು

ಪಿತೂರಿ ಪ್ರತಿಪಾದಕರ ವಾದ, ಅಪೊಲೊ ಮಿಷನ್ ಸುಳ್ಳು ಎಂದು

ಅಪಸ್ವರ ಎತ್ತಿದ ಪಿತೂರಿ ಪ್ರತಿಪಾದಕರು ತಮ್ಮ ವಾದಗಳನ್ನು

ಸಮರ್ಥಿಸಿಕೊಳ್ಳಲು ಕೆಲವು ಕಾರಣಗಳನ್ನು ನೀಡುತ್ತಾರೆ. ಇದಕ್ಕೆ

Dembrish und nacistah Decburned

How BE

ಸತ್ಯವೋ

ಮಿಥ್ಯವೋ?


ಹಲವು ಚಲನ ಚಿತ್ರಗಳಿಗೆ ಆಧಾರ...

ಚಂದ್ರಸ್ಪರ್ಶದ ಸುಳ್ಳು ಸಿದ್ಧಾಂತದ ಕುತೂಹಲ ಕೇವಲ ಅಂತರ್ಜಾಲವನ್ನಷ್ಟೇ

ಸುತ್ತಿಕೊಂಡಿಲ್ಲ. ಈ ಕುರಿತು ಕೇವಲ ಹಾಲಿವುಡ್‌ನಲ್ಲಿಯೂ ಹಲವು

ಚಿತ್ರಗಳು ಮೂಡಿಬಂದಿವೆ. ದಿಲ್ಲ‌, ಕಾಮಿಡಿ, ವಿಡಂಬನಾತ್ಮಕ ಚಿತ್ರಗಳಿಗೆ

ಸುಳ್ಳು ಸಿದ್ಧಾಂತ ಕಥೆ ಒದಗಿಸಿದೆ. ಇದರಲ್ಲಿ ಕ್ಯಾಪ್ರಿಕಾರ್ನ್ ಒನ್ (1978),

ಆಪರೇಷನ್ ಅವಲಾಂಚ್ (2016), ಫೈ ಮಿ ಟು ದ ಮೂನ್ (2024),

ಮೂನ್‌ವಾಕರ್ (2015) ಡೈಮಂಡ್ಸ್ ಅರ್ ಫಾರೆವರ್ (1971) ಚಿತ್ರಗಳು

ಪ್ರಮುಖವಾಗಿದೆ. ಇನ್ನು ಡಾರ್ಕ್ ಸ್ಟೆಡ್ ಆಫ್ ದಿ ಮೂನ್ (2002),

ರೂಮ್ 237 (2012), ಅಮೆರಿಕನ್ ಮೂನ್ (2017) ಮುಂತಾದ

ಡಾಕ್ಯುಮೆಂಟರಿಗಳಿಗೂ ಚಂದ್ರಸ್ಪರ್ಶ ಸುಳ್ಳು ಎಂಬ ಸಿದ್ಧಾಂತ ಆಹಾರವಾಗಿದೆ.

ಇಲ್ಲಿದೆ.


ಚಂದ್ರಯಾನ ಖಚಿತಪಡಿಸುವ ಪುರಾವೆಗಳು

ಆಪೋಟೋ ಮಿಷನ್‌ಗಳು ನಿಜವಾಗಿ ನಡೆದಿವೆ ಎಂಬುದಕ್ಕೆ ಅಂತಾರಾಷ್ಟ್ರೀಯ ಮಟ್ಟದ ಪುರಾವೆಗಳಿವೆ.

ಅಪೊಲೊ ಕಾರ್ಯಾಚರಣಿಗಳು ಒಟ್ಟು 382 ಕೆಜಿ (842

ಸೌಂಡ್) ಚಂದ್ರನ ಶಿಲೆಗಳು ಮತ್ತು ಮಣ್ಣನ್ನು ಮರಳಿ ತಂದಿದೆ. ಈ ಮಾದರಿಗಳನ್ನು ಜಗತ್ತಿನ

ಸಾವಿರಾರು ವಿಜ್ಞಾನಿಗಳು ಅಧ್ಯಯನ ಮಾಡಿದ್ದಾರೆ. ಇವರೆಲ್ಲರೂ ಹೇಳಿದ್ದು ಒಂದೇ, ಈ

ಶಿಲೆಗಳು ಭೂಮಿಗೆ ಸಂಬಂದಿಸಿದ್ದು ಎಂಬುದು ಭೂಮಿಯ ಶಿಲೆಗಳಿಂದ ಸ್ಪಷ್ಟವಾಗಿ

ಭಿನ್ನವಾಗಿರುವ ಅವು ಭೂಮ್ಯಾತೀತ ಗುಣಲಕ್ಷಣಗಳನ್ನು ಹೊಂದಿವೆ ಎಂದು

ಪಿತೂರಿ


ಪ್ರತಿಪಾದನೆಯ ದೃಡಪಡಿಸಿದ್ದಾರೆ.

ಸುತ್ತಮುತ್ತ

* ಟೀಸರ್ ಪ್ರತಿಭಟಿಸಿಗಳು ಗಗನಯಾತಿಗಳು ಚಂದ್ರನ ಮೇಲೆ ವಿಶೇಷ

ಕನ್ನಡಿಗಳನ್ನು ಬಿಟ್ಟು ಬಂದಿದ್ದಾರೆ. ಇಂದಿಗೂ ಭೂಮಿಯಿಂದ ಬೇಸ‌

ಕಿರಣಗಳನ್ನು ಅವುಗಳ ಮೇಲೆ ಹಾಯಿಸಿ, ಅವು ಮರಳಿ ಬರುವ ಸಮಯವನ್ನು

ಲೆಕ್ಕ ಹಾಕಿ ಭೂಮಿ ಮತ್ತು ಚಂದ್ರನ ನಡುವಿನ ದೂರವನ್ನು ಅಳೆಯಲಾಗುತ್ತದೆ.

* ಇತರ ದೇಶಗಳ ಸಾರಲು ಶೀತಲ ಸಮರದ ಸಮಯದಲ್ಲಿ ಸೋವಿಯತ್

ಯೂನಿಯನ್ (ರಷ್ಯಾ) ಅಮೆರಿಕದ ಪ್ರತಿಯೊಂದು ನಡೆಯನ್ನು ಗಮನಿಸುತ್ತಿತ್ತು. ಒಂದು ವೇಳೆ

ಅಮೆರಿಕ ಸುಳ್ಳು ಹೇಳಿದ್ದರೆ, ರಷ್ಯಾ ಅದನ್ನು ಜಗತ್ತಿನ ಮುಂದೆ ಮೊದಲೇ ಬಯಲು ಮಾಡದೆ ಇರುತ್ತಿರಲಿಲ್ಲ.

ಈ ಆಧುನಿಕ ಫೋಟೋಗಳು ನಾನಾದ ಎಲ್‌‌ (ಚಂದ್ರ ಸ್ಥಳಾನ್ವೇಷಣೆ ಉಪಗ್ರದ ನೌಕೆ) ಮತ್ತು ಭಾರತದ

ಚಂದ್ರಯಾನ ಮಿಷನ್‌ ಹಾಗೂ ಇತರ ದೇಶಗಳ ಉಪಗ್ರಹಗಳು ಚಂದ್ರನ ಮೇಲೆ ಮಾನವ ಬಿಟ್ಟುಬಂದ

ಹೆಜ್ಜೆಗುರುತುಗಳು ಮತ್ತು ಉಪಕರಣಗಳ ಸ್ಪಷ್ಟ ಚಿತ್ರಗಳನ್ನು ತೆಗೆದಿದೆ.

ಅಂತಿಮವಾಗಿ, ಚಂದಸ್ಪರ್ಶದ ಕುರಿತು ವಿಜ್ಞಾನಿಗಳು, ಇತಿವಾನರಾದರು ಮತ್ತು ಅಂತಾರಾಷ್ಟ್ರೀಯ ಬಾಹ್ಯಾಕ

ಸಂಸ್ಥೆಗಳ ನಡುವೆ ಒಮ್ಮತ ಮೂಡಿತು. ಮಾನವ ಚಂದ್ರನ ಮೇಲೆ ಕಾಲಿಟ್ಟಿದ್ದು ನಿಜ ಎಂಬುದು ಅವರೆಲ್ಲರ

ಸ್ಪಷ್ಟನೆ, ಲಕ್ಷಾಂತರ ಜನರೊಂದಿಗೆ ಸಹಯೋಗ ಹೊಂದಿರುವ ಸಂಸ್ಥೆಯೊಂದು ಅಷ್ಟೂ ಜನರನ್ನು ಯಾಮಾರಿಸಿ

ಇಂಥದೊಂದು ಸುಳ್ಳು ಕಥೆ ಕಟ್ಟುವುದು ಅಸಾಧ್ಯವೇ ಸರಿ.


ಈ ಪ್ರಶ್ನೆಗಳಿಗೆ ಉತ್ತರ ಇದೆಯೇ?

* ಚಂದ್ರನ ಮೇಲೆ ಧ್ವಜವೇಕೆ ಹಾಗುತ್ತಿದೆ?: ಚಂದನ

ಮೇಲೆ ಯಲ್ಲಿ ವಾಯುಮಂಡಲ ಮತ್ತು ಗಾಳಿ

ಇಲ್ಲ. ಆದರೂ, ವಿಡಿಯೋ ಮತ್ತು ಫೋಟೋಗಳಲ್ಲಿ

ಅಮೆರಿಕದ ಧ್ವಜವು ಗಾಳಿಯಲ್ಲಿ ಹಾರಿದಂತೆ

ಕಾಣುತ್ತದೆ. ಇದಕ್ಕೆ ವಿಜ್ಞಾನಿಗಳಲ್ಲಿ ಉತ್ತರವಿದೆ.

ಧ್ವಜವನ್ನು ನೇರವಾಗಿಡಲು ಮೇಲ್ಬಾಗದಲ್ಲಿ

ಟೆಲಿಸ್ಕೋಪಿಕ್ ರಾಡ್ ಅನ್ನು ಅಳವಡಿಸಲಾಗಿತ್ತು.

ಅದು ಗಾಳಿಯಲ್ಲಿ ಹಾರುತ್ತಿಲ್ಲ, ಬದಲಾಗಿ

ರಾಡ್‌ನಿಂದಾಗಿ ಹಾಗೆ ಕಾಣುತ್ತದೆ.

ನಕ್ಷತ್ರಗಳೇಕೆ ಕಾಣುತ್ತಿಲ್ಲ?: ಚಂದ್ರನ ಮೇಲೆ

ತೆಗೆಯಲಾದ ಫೋಟೋಗಳಲ್ಲಿ ಯಾವುದೇ

ನಕ್ಷತ್ರಗಳು ಗೋಚರಿಸುವುದಿಲ್ಲ. ಇದಕ್ಕೆ ಕಾರಣ

ಚಂದ್ರನ ಮೇಲೆ ಮತ್ತು ಗಗನಯಾತ್ರೆಗಳ

ಮೇಲೆ ಬಿದ್ದ ಪ್ರಖರ ಬೆಳಕು, ಇದರೊಂದಿಗೆ

ಸಾಮಾನ್ಯಕ್ಕಿಂತ ಹೆಚ್ಚಿನ ಕ್ಯಾಮೆರಾದ

ಷಟಲ್ ವೇಗ ಮತ್ತು ಚಿಕ್ಕದಾಗಿ ಹೊಂದಿಸಿದ್ದ

ಅಪರ್ಚ‌್ರನಿಂದಾಗಿ ಪ್ರಕಾಶಮಾನವಾದ

ವಸ್ತುಗಳು ಮಾತ್ರ ಸೆರೆ ಹಿಡಿಯಲ್ಪಟ್ಟವು.

ಹೀಗಾಗಿ ಮಂದ ಬೆಳಕು ಹೊಂದಿದ್ದ ನಕ್ಷತ್ರಗಳು

ಫೋಟೋದಲ್ಲಿ ಕಾಣಿಸದೆ ಹೋದವು.

* ನೆರಳುಗಳು ಸಮಾನಾಂತರವಾಗಿಲ್ಲ, ಚಂದ್ರನ

ಮೇಲೆ ಏರುಪೇರುಗಳಿಂದ (ಗುಡ್ಡಗಳು

ಮತ್ತು ಹಳ್ಳಗಳು ಕೂಡಿದೆ. ಬೆಳಕಿನ ಮೂಲ

ಒಂದೇ ಆಗಿದ್ದರೂ, ಅಸಮತಟ್ಟಾದ ನೆಲದ

ಮೇಲೆ ನೆರಳುಗಳು ಬಿದ್ದಾಗ ಅವು ಬೇರೆ ಬೇರೆ

ಕೋನಗಳಲ್ಲಿ ಇರುವಂತೆ ಕಾಣುತ್ತವೆ.

* ಅಫೊಟೊ ಲ್ಯಾಂಡಿಂಗ್ ಆದ ಕುರುಡ ಇಲ್ಲ.

ಚಂದ್ರನ ಮೇಲೆ ವಾಯುಮಂಡಲ ಇಲ್ಲದ

ಕಾರಣ, ರಾಕೆಟ್ ಎಂಜಿನ್‌ನಿಂದ ಹೊರಬರುವ

ಅನಿಲಗಳು ಬಹಳ ಬೇಗನೆ ಹರಡುತ್ತವೆ. ಅಲ್ಲದೆ,

ತಳೆಯುವ ಸಮಯದಲ್ಲಿ ಎಂಜಿನ್ ವೇಗವನ್ನು

ತಗ್ಗಿಸಲಾಗಿತ್ತು. ಇದರಿಂದಾಗಿ ಮೇಲೆ ಧೂಳು

ಹಾರಿತೇ ಹೊರತು ಆಳವಾದ ಹಳ್ಳವಾಗಲಿಲ್ಲ.

* ವಿಕಿರಣದಿಂದ ಬದುಕುಳಿಯಲು ಸಾಧ್ಯವಿಲ್ಲ:

ಗಗನಯಾತ್ರಿಗಳು ಭೂಮಿಯ ಸುತ್ತಲಿರುವ

'ವ್ಯಾನ್ ಅಲೆನ್ ವಿಕಿರಣ ಪಟ್ಟಿಗಳನ್ನು

ಅತಿ ವೇಗವಾಗಿ ದಾಟಿದರು, ನಾಳೆಯ

ಅಲ್ಯೂಮಿನಿಯಂ ಕವಚವು ರಕ್ಷಣೆ ನೀಡಿತು.

ಅವರು ಪಡೆದ ವಿಕಿರಣದ ಪ್ರಮಾಣವು

ಸುರಕ್ಷಿತ ಮಿತಿಯೊಳಗೆ ಇತ್ತು.



ಚಂದ್ರನ ಸುತ್ತ ಸುತ್ತಿ ಬಂದ ಆರೆಮಿಸ್

ಪ್ರಾಜೆಕ್ಟ್ ಅಪೋಲೊ ಬಳಿಕ ಇದೀಗ ನಾನಾ ಮತ್ತೊಮ್ಮೆ ಚಂದ್ರನ

ಸಮೀಪ ಹೋಗಿ ಬಂದಿದೆ. ನಾಲ್ವರು ಬಾಹ್ಯಾಕಾಶ ಯಾನಿಗಳನ್ನು

ಹೊತ್ತ ಅಥ್ಲೆಮಿಸ್-2 ಉಪಗ್ರಹ ಚಂದ್ರನನ್ನು ಸುತ್ತಿ ಬಂದಿದೆ.

ಏಪ್ರಿಲ್ 6 ರಂದು ಓರಿಯನ್ ಗಗನನೌಕೆಯು ಭೂಮಿಯಿಂದ

2,48,655 ಮೈಲು ದೂರವನ್ನು ತಲುಪುವ ಮೂಲಕ

ಇತಿಹಾಸ ನಿರ್ಮಿಸಿದೆ. ಇದು ಮಾನವನೊಬ್ಬ ಬಾಹ್ಯಾಕಾಶದಲ್ಲಿ

ಪ್ರಯಾಣಿಸಿದ ಗರಿಷ್ಠ ದೂರವಾಗಿದ್ದು, ಈ ಹಿಂದೆ ಆಫೊಟೊ 12

ನಿರ್ಮಿಸಿದ್ದ ದಾಖಲೆಯನ್ನು ಅಳಿಸಿಹಾಕಿದೆ. ಆದರೆ, ಈ ಆರೈಮಿ

ಯೋಜನೆಯಲ್ಲಿ ಚಂದ್ರನ ಮೇಲೆ ಮಾನವ ತಿಳಿದಿಲ್ಲ. 10 ದಿನ

ಗಗನಯಾತ್ರೆ ಮುಗಿಸಿ ಶುಕ್ರವಾರ ಸಂಜೆ ಕ್ಯಾಲಿಫೋರ್ನಿಯಾ

ಕರಾವಳಿಯಲ್ಲಿ ಸುರಕ್ಷಿತವಾಗಿ ಇಳಿದಿದೆ.


Read more

https://sanjuliger.blogspot.com/2026/04/2028.html

Comments

Popular posts from this blog

ಅಕಾಡೆಮಿಕ್ ಅಸೋಸಿಯೇಟ್ ನೇಮಕಾತಿ – ಹಂತ ಹಂತವಾಗಿ ವಿವರ

 ಅಕಾಡೆಮಿಕ್ ಅಸೋಸಿಯೇಟ್ ನೇಮಕಾತಿ – ಹಂತ ಹಂತವಾಗಿ ವಿವರ ಬೆಂಗಳೂರು ಮೂಲದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ( IIM ) ಸಂಸ್ಥೆಯು “ಅಕಾಡೆಮಿಕ್ ಅಸೋಸಿಯೇಟ್” ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡಲು ಆಸಕ್ತಿ ಇರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳು ಅಧ್ಯಾಪಕರಿಗೆ ಸಹಾಯ ಮಾಡುವ ಕೆಲಸ, ಸಂಶೋಧನಾ ಕಾರ್ಯ, ಡೇಟಾ ವಿಶ್ಲೇಷಣೆ, ತರಗತಿ ನಿರ್ವಹಣೆ ಹಾಗೂ ವಿದ್ಯಾರ್ಥಿ ಸಂಬಂಧಿತ ಶೈಕ್ಷಣಿಕ ಚಟುವಟಿಕೆಗಳಲ್ಲಿ ಭಾಗವಹಿಸಬೇಕಾಗುತ್ತದೆ. ಈಗ ಈ ನೇಮಕಾತಿಯ ಸಂಪೂರ್ಣ ಮಾಹಿತಿಯನ್ನು ಹಂತ ಹಂತವಾಗಿ ನೋಡೋಣ. 1. ಸಂಸ್ಥೆಯ ಹೆಸರು ಈ ನೇಮಕಾತಿಯನ್ನು ನಡೆಸುತ್ತಿರುವ ಸಂಸ್ಥೆ: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಬೆಂಗಳೂರು (IIM Bangalore) ಇದು ಭಾರತದ ಪ್ರಮುಖ ಮ್ಯಾನೇಜ್‌ಮೆಂಟ್ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿದೆ. ಇಲ್ಲಿ ಕೆಲಸ ಮಾಡುವುದರಿಂದ ಉತ್ತಮ ಅನುಭವ ಹಾಗೂ ಭವಿಷ್ಯದಲ್ಲಿ ಹೆಚ್ಚಿನ ಉದ್ಯೋಗ ಅವಕಾಶಗಳು ದೊರೆಯಬಹುದು. 2. ಹುದ್ದೆಯ ಹೆಸರು ನೇಮಕಾತಿಯ ಹುದ್ದೆ: ಅಕಾಡೆಮಿಕ್ ಅಸೋಸಿಯೇಟ್ ( Academic Associate) ಈ ಹುದ್ದೆಯಲ್ಲಿ ಅಭ್ಯರ್ಥಿಗಳು ಅಧ್ಯಾಪಕರಿಗೆ ಸಹಾಯ ಮಾಡುವ ಶೈಕ್ಷಣಿಕ ಕೆಲಸಗಳನ್ನು ನಿರ್ವಹಿಸಬೇಕು. 3. ಹುದ್ದೆಗಳ ಸಂಖ್ಯೆ ಜಾಹೀರಾತಿನ ಪ್ರಕಾರ ಹಲವು ಹುದ್ದೆಗಳು ಖಾಲಿ ಇದ್ದು, ವಿಭಾಗಗಳ ಅವಶ್ಯಕತ...

ಗೆಲ್ಲುವ ಛಲದಲ್ಲಿ ಮುಂಬೈ ಇಂಡಿಯನ್ಸ್

 ಗುವಾಹಟಿ (ಪಿಟಿಐ): ಮುಂಬೈ ಇಂಡಿಯನ್ಸ್ ತಂಡವು ಮಂಗಳವಾರ ಇಲ್ಲಿ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಎದುರು ಕಣಕ್ಕಿಳಿಯಲಿದೆ. ಗೆಲುವಿನ ಹಾದಿಗೆ ಮರಳುವ ಛಲದಲ್ಲಿರುವ ಮುಂಬೈ ತಂಡದ ನಾಯಕ ನಾಯಕ ಹಾರ್ದಿಕ್ ಪಾಂಡ್ಯ ಅನಾರೋಗ್ಯದಿಂದ ಪೂರ್ಣ ಚೇತರಿಸಿಕೊಂಡು ಕಣಕ್ಕಿಳಿಯುವ ನಿರೀಕ್ಷೆ ಗರಿಗೆದರಿದೆ. ಟೂರ್ನಿಯ ಮೊದಲ ಪಂದ್ಯದಲ್ಲಿ ತಂಡವು ಜಯಿಸಿತ್ತು. ಆದರೆ ಎರಡನೇ ಪಂದ್ಯದಲ್ಲಿ ಹಾರ್ದಿಕ್ ಆಡಿರಲಿಲ್ಲ. ಹಂಗಾಮಿ ನಾಯಕ ಸೂರ್ಯಕುಮಾರ್ ಯಾದವ್ ಮುಂದಾಳತ್ವ ವಹಿಸಿದ್ದರು. ಆ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಎದುರು ತಂಡವೂ ಸೋತಿತ್ತು. + ಕಳೆದ ಪಂದ್ಯದಲ್ಲಿ ಹಾರ್ದಿಕ್ ಬದಲಿಗೆ ಅಲ್‌ರೌಂಡರ್ ದೀಪಕ್ ಚಾಹ‌ರ್ ಅವರನ್ನು ಅಡಿಸಲಾಯಿತು. ಅವರು ಉತ್ತಮ ಬೌಲಿಂಗ್‌ ಮಾಡಿದರು. ಆದರೆ ಎಡಗೈ ವೇಗಿ ಟ್ರೆಂಟ್ ಬೌಲ್ಸ್ ಬದಲಿಗೆ ವೇಗದ ಬೌಲಿಂಗ್ ಆಲ್‌ರೌಂಡರ್ ಕಾರ್ಬಿನ್ ಬಾಷ್ ಅವರನ್ನು ಕಣಕ್ಕಿಳಿಸಿದ್ದು ಮುಂಬೈಗೆ ತಿರುಗುಬಾಣವಾಯಿತು. ಅವರು ಹೆಚ್ಚು ರನ್‌ ಬಿಟ್ಟುಕೊಟ್ಟು ದುಬಾರಿಯಾದರು. ಶಾರ್ದೂಲ್ ಠಾಕೂ‌ರ್ ಕೂಡ ಹೆಚ್ಚು ರನ್ ಕೊಟ್ಟಿದ್ದರು. ಜಸ್‌ಪ್ರೀತ್ ಬೂಮ್ರಾ ಬಿಗಿದಾಳಿ ನಡೆಸಿದ್ದರು. ಆದರೆ ವಿಕೆಟ್ ಪಡೆದಿರಲಿಲ್ಲ. ಅದರಿಂದಾಗಿ ಮಧ್ಯ-ಮವೇಗಿಯೊಬ್ಬರ ಅಗತ್ಯ ತಂಡಕ್ಕೆ ಇದೆ. ಅದಕ್ಕಾಗಿಯೇ ಈಗ ಮುಂಬೈ ಬಳಗದ ಮ್ಯಾನೇಜ್‌ಮೆಂಟ್ ಚಿತ್ತ ಹಾರ್ದಿಕ್ ಅವರತ್ತ ಇದೆ. ಪಾಂಡ್ಯ ತಂಡದೊಂದಿಗೆ ಗುವಾಹಟಿಗೆ ಬಂದಿದ್ದಾರೆ. ನೆಟ್‌ನಲ್ಲಿಯೂ ಒಂದಿ...

ಎನ್‌ಎಂಡಿಸಿಯಲ್ಲಿ ಜೂನಿಯರ್ ಇಂಜಿನಿಯರ್ ಹುದ್ದೆಗಳ ನೇಮಕಾತಿ – ಹಂತ ಹಂತವಾಗಿ ಸಂಪೂರ್ಣ ಮಾಹಿತಿ

 ಎನ್‌ಎಂಡಿಸಿಯಲ್ಲಿ ಜೂನಿಯರ್ ಇಂಜಿನಿಯರ್ ಹುದ್ದೆಗಳ ನೇಮಕಾತಿ – ಹಂತ ಹಂತವಾಗಿ ಸಂಪೂರ್ಣ ಮಾಹಿತಿ ಭಾರತದ ಪ್ರಮುಖ ಗಣಿಗಾರಿಕಾ ಸಂಸ್ಥೆಯಾದ ಎನ್‌ಎಂಡಿಸಿ (NMDC) ಸಂಸ್ಥೆಯಲ್ಲಿ ಜೂನಿಯರ್ ಇಂಜಿನಿಯರ್ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ. ಸರ್ಕಾರಿ ಉದ್ಯೋಗಕ್ಕಾಗಿ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಇದು ಅತ್ಯುತ್ತಮ ಅವಕಾಶವಾಗಿದೆ. ಉತ್ತಮ ವೇತನ, ಸ್ಥಿರ ಉದ್ಯೋಗ ಹಾಗೂ ಸರ್ಕಾರಿ ಸೌಲಭ್ಯಗಳ ಕಾರಣದಿಂದ ಸಾವಿರಾರು ಅಭ್ಯರ್ಥಿಗಳು ಈ ನೇಮಕಾತಿಗಾಗಿ ಅರ್ಜಿ ಸಲ್ಲಿಸುತ್ತಾರೆ. ಆದ್ದರಿಂದ ಅಭ್ಯರ್ಥಿಗಳು ಸರಿಯಾದ ಮಾಹಿತಿಯನ್ನು ತಿಳಿದು ಹಂತ ಹಂತವಾಗಿ ಅರ್ಜಿ ಸಲ್ಲಿಸುವುದು ಬಹಳ ಮುಖ್ಯವಾಗಿದೆ. ಹಂತ 1: ನೇಮಕಾತಿ ಅಧಿಸೂಚನೆ ಓದುವುದು ಮೊದಲಿಗೆ ಅಭ್ಯರ್ಥಿಗಳು ಎನ್‌ಎಂಡಿಸಿ ಸಂಸ್ಥೆಯ ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಬೇಕು. ಅಧಿಸೂಚನೆಯಲ್ಲಿ ಹುದ್ದೆಗಳ ಸಂಖ್ಯೆ, ವಿದ್ಯಾರ್ಹತೆ, ವಯೋಮಿತಿ, ವೇತನ, ಅರ್ಜಿ ಶುಲ್ಕ ಮತ್ತು ಪರೀಕ್ಷಾ ವಿಧಾನಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಅಧಿಸೂಚನೆಯನ್ನು ಸರಿಯಾಗಿ ಓದದೇ ಅರ್ಜಿ ಸಲ್ಲಿಸಿದರೆ ನಂತರ ಸಮಸ್ಯೆಗಳು ಉಂಟಾಗಬಹುದು. ಆದ್ದರಿಂದ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆ ಮತ್ತು ಅನುಭವಕ್ಕೆ ಹೊಂದುವ ಹುದ್ದೆಯನ್ನು ಆಯ್ಕೆ ಮಾಡಬೇಕು. ಹಂತ 2: ಅರ್ಹತೆ ಪರಿಶೀಲನೆ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಯನ್ನು ಪರಿಶೀಲಿಸಬೇಕು. ಸಾಮಾನ್ಯವಾಗಿ ಮೆಕ್ಯಾನಿಕಲ್, ಸಿವಿಲ...