True words
ಇಂದಾದರೂ ಅರಿತುಕೋ ಈ ಜೀವನದ ಗುಟನು 🌸
ನೀನ ಮುಂದೆ ನಕ್ಕು ಹಿಂದೆ ಚೂರಿ ಹಾಕುವವರನ್ನು 💔
ಈಗಲಾದರೂ ತಿಳಿದುಕೋ ಯಾರು ನಿನ್ನವರೆಂದು 🫂
ಯಾರು ಬಂದವರು ಹೇಳು ನಿನ್ನ ಜೊತೆ ಜೀವನದಲ್ಲಿ 🤝
ಹಾಗೆ ಯಾರು ಆಗರು ನಿನ್ನ ಜೀವನದ ಕಷ್ಟದ ಆ ದಿನದಲ್ಲಿ 😏
ಹೇ ಹುಚ್ಚು ಮನವೇ ಈಗದರು ತಿಳಿದುಕೋ ಜೀವನವೆಂದರೆ ಏನೆಂದು ಯಾರು ನಿನ್ನವರಲ್ಲ ಎಂದು 🌨️
ಯಾರು ನಿನ್ನ ಪ್ರೀತಿಗೆ ಯೋಗ್ಯರೆಂದು 🥰
ವ್ಯರ್ಥ ಮಾಡಬೇಡ ನಿನ್ನ ಅಮೂಲ್ಯವಾದ ಸಮಯವನ್ನು ಇಂಥವರಿಗೆಂದು ⏳
ಈಗದರು ಅರಿತುಕೊ 🌺
ಈಗದರು ಅರಿತುಕೂ ಜೀವನದ ಗುಟೇನು🕒

Comments
Post a Comment