ಈಡನ್ ಗಾರ್ಡನ್ಸ್‌ನಲ್ಲಿ ಲ್ಸ್‌ನಲ್ಲಿ ನೈಟ್‌ರೈಡರ್ಸ್-ಪಂಜಾಬ್ ಕಿಂಗ್ಸ್ ಪಂದ್ಯಕ್ಕೆ ವರುಣನ ಅಡ್ಡಿ 2
ಕೋಲ್ಕತ್ತ (ಪಿಟಿಐ): ಈಡನ್ ಗಾರ್ಡನ್ಸ್‌ನಲ್ಲಿ ಸೋಮವಾರ ರಾತ್ರಿ ಪಂಜಾಬ್ ಕಿಂಗ್ಸ್ ತಂಡದ ವೇಗಿ ಝೇವಿಯರ್ ಬಾರ್ಟಲೆಟ್ ಅವರ ಬಿರುಗಾಳಿ ವೇಗದ ಬೌಲಿಂಗ್‌ಗೆ ಕೋಲ್ಕತ್ತ ನೈಟ್ ರೈಡರ್ಸ್ ತಂಡವು ಆರಂಭಿಕ ಆಘಾತ ಅನುಭವಿಸಿತು. ಇದೇ ಹೊತ್ತಿನಲ್ಲಿ ಮಳೆಯ ಆಟ ಆರಂಭವಾಯಿತು.
ಅತಿಥೇಯ ಕೋಲ್ಕತ್ತ ತಂಡವು ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಇನಿಂಗ್ ಎರಡನೇ ಓವರ್ ಬೌಲಿಂಗ್ ಮಾಡಿದ ಝೇವಿಯರ್ (9ಕ್ಕೆ2) ಎರಡು ವಿಕೆಟ್ ಬುಟ್ಟಿಗೆ ಹಾಕಿಕೊಂಡರು. ಆರಂಭಿಕ ಬ್ಯಾಟರ್ ಫೀನ್ ಅಲೆನ್ (6; 7ಎ, 4X1) ಮತ್ತು ಕ್ಯಾಮರಾನ್ ಗ್ರೀನ್ (4;2ಎ,4X1)ಅವರುನಿರ್ಗಮಿಸಿದರು. ಇಬ್ಬರ ಕ್ಯಾಚ್‌ಗಳನ್ನೂ ಪ್ರಭಸಿಮ್ರನ್ ಸಿಂಗ್ ಪಡೆದರು. ಆಸ್ಟ್ರೇಲಿಯಾದ ಝೇವಿಯರ್ ಅವರ ಸ್ವಿಂಗ್ ಎಸೆತಗಳನ್ನು ಎದುರಿಸಲು ಬ್ಯಾಟರ್‌ಗಳು ಪರದಾಡಿದರು.
ಮಳೆ ಆರಂಭವಾಗಿ ಆಟ ಸ್ಥಗಿತವಾದಾಗ ಕೋಲ್ಕತ್ತ ತಂಡವು 3.4 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 25 ರನ್ ಗಳಿಸಿತು. ನಾಯಕ ಅಜಿಖ್ಯ ರಹಾನೆ (ಬ್ಯಾಟಿಂಗ್ 8; 6ಎ, 4X1)
7ಎ) ಕ್ರೀಸ್‌ನಲ್ಲಿದ್ದರು. ಮತ್ತು ಅಂಗಕ್ರಿಷ್ ರಘುವಂಶಿ (ಬ್ಯಾಟಿಂಗ್ 7:
ಮಳೆ ಆರಂಭವಾದಾಗ ಕ್ರೀಡಾಂಗಣ ಸಿಬ್ಬಂದಿಯು ಶರವೇಗದಲ್ಲಿ ಪಿಚ್‌ಗಳಿಗೆ ಹೊದಿಕೆ ಹಾಕಿ ರಕ್ಷಿಸಿದರು. ಸ್ವಲ್ಪ ಹೊತ್ತಿನ ನಂತರ ಮಳೆ ನಿಂತಿತು. ಆಗ ಹೊದಿಕೆಗಳನ್ನು ತೆಗೆಯುವ ಸಮಯದಲ್ಲಿ ಮತ್ತೆ ಮಳೆ ಆರಂಭವಾಯಿತು. ರಾತ್ರಿ 10 ಗಂಟೆಯ ವರೆಗೂ ಪಂದ್ಯ ಆರಂಭವಾಗಲಿಲ್ಲ. ಇದರಿಂದಾಗಿ ಮೈದಾನದಲ್ಲಿದ್ದ ಪ್ರೇಕ್ಷಕರು ಹೊರಹೋದರು. ಝೇವಿಯರ್
ಹೋದ ವರ್ಷ ಈಡನ್ ಗಾರ್ಡನ್ನಲ್ಲಿ ಕೋಲ್ಕತ್ತ ಮತ್ತು ಪಂಜಾಬ್ ಮುಖಾಮುಖಿ ಯಾಗಿದ್ದ ಪಂದ್ಯವೂ ಮಳೆಯಿಂದಾಗಿ ರದ್ದಾಗಿತ್ತು. ಉಭಯ ತಂಡಗಳು ತಲಾ ಒಂದು ಅಂಕ ಹಂಚಿಕೊಂಡಿದ್ದವು.
ಅಂಪೈರ್ ಮತ್ತು ರೆಫರಿ ಸುಮಾರು ಎರಡು ಬಾರಿ ಕ್ರೀಡಾಂಗಣದ ಪರಿಶೀಲನೆ ನಡೆಸಿದರು. ಆದರೆ ಮಳೆ ಮರಳಿತು.
ಕೋಲ್ಕತ್ತ ತಂಡವು ತನ್ನ ಮೂರನೇ ಪಂದ್ಯವನ್ನು ಗುರುವಾರ ಲಖನ್ ಸೂಪರ್ ಜೈಂಟ್ಸ್ ವಿರುದ್ಧ ಆಡಲಿದೆ.
CP PLUS
KENE
CP PLU
2000
ಕೋಲ್ಕತ್ತದ ಈಡನ್ ಗಾರ್ಡನ್ಸ್‌ನಲ್ಲಿ ಸೋಮವಾರ ಆಯೋಜಿಸಲಾಗಿದ್ದ ಪಂದ್ಯದ ಸಂದರ್ಭದಲ್ಲಿ ಮಳೆ ಆರಂಭವಾದಾಗ ಕ್ರೀಡಾಂಗಣದಿಂದ ಡಗ್‌ಔಟ್‌ನತ್ತ ತೆರಳಿದ ಪಂಜಾಬ್ ಕಿಂಗ್ ಬೌಲರ್ ಮಾರ್ಕೊ ಯಾನೆನ್
Comments
Post a Comment